Month: November 2022

49ನೇ ವಯಸ್ಸಲ್ಲಿ ತಾಯಿಯಾಗ್ತಿದ್ದಾರೆ ಮಲೈಕಾ… ಅದು ಮದುವೆಯಾಗದೆ !

ಬಾಲಿವುಡ್ ಟಾಪ್ ನಟಿ ಗುಡ್​ನಗ್ಯೂಸ್ ಕೊಟ್ಟಿದ್ದಾರೆ.ಮದುವೆಗೆ ಮುನ್ನವೇ ಮಲೈಕಾ ಅರೋರಾ ತಾಯಿಯಾಗುತ್ತಿದ್ದಾರೆ. ಮಲೈಕಾ ಅರೋರಾ ಅವರು ಅರ್ಜುನ್ ಕಪೂರ್ ಅವರ ಮಗುವಿಗೆ ತಾಯಿಯಾಗಲಿದ್ದಾರೆ ಎಂದು ಲಂಡನ್‌ನಿಂದ ಲಿಲ್…

ಮೂರೂವರೆ ಕೋಟಿ ಮೌಲ್ಯದ ಕಾರು ಖರೀದಿಸಿದ ಬಾಲಿವುಡ್ ನಟ!

ಬಾಲಿವುಡ್ ನಟ ರಾಮ್ ಕಪೂರ್ ಮತ್ತವರ ಪತ್ನಿ ಹೊಸ ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಫೆರಾರಿ ಪೋರ್ಟೊಫಿನೊ ಎಂ ಕಾರಿನ ಬೆಲೆ ಭಾರತದಲ್ಲಿ 3.5…

ರಸ್ತೆಯಲ್ಲಿ ಹೋಗೋ ನಾಯಿ ಕೂಡ ಜೆಡಿಎಸ್ ಗೆ ಹೋಗಲ್ಲ: ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ರಮೇಶ್ ಜಾರಕಿಹೊಳಿಯವರು ಈ ಸರ್ಕಾರ ತಂದವರು. ಅವರು ಯಾಕೆ ಬಿಜೆಪಿ ಬಿಟ್ಟು ಹೋಗ್ತಾರೆ? ಬಿಜೆಪಿ ಬಿಟ್ಟು ಏನು ಇಲ್ಲದಿರುವ ಜೆಡಿಎಸ್ ಗೆ ಯಾಕೆ ಹೋಗುತ್ತಾರೆ? ಇಬ್ರಾಹಿಂಗೆ…

ರಷ್ಯಾ ತನ್ನ 1 ಲಕ್ಷ ಸೈನಿಕರನ್ನು ಕಳೆದುಕೊಳ್ಳಲಿದೆ: ವೊಲೊಡಿಮಿರ್ ಝೆಲೆನ್‌ಸ್ಕಿ

ಉಕ್ರೇನ್ ವಿರುದ್ಧ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವುದರಿಂದ ಈ ವರ್ಷದ ಅಂತ್ಯದ ವೇಳೆಗೆ ರಷ್ಯಾ ತನ್ನ ಕನಿಷ್ಠ 1,00,000 ಸೈನಿಕರನ್ನು ಕಳೆದುಕೊಳ್ಳಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್…

ಮೈಯೋಸಿಟಿಸ್ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಸಮಂತಾ..!!

ಮಯೋಸಟಿಸ್ ಕಾಯಿಲೆಯಿಂದ ಬಳಲುತ್ತಿರುವ ಟಾಲಿವುಡ್ ಸ್ಟಾರ್ ಹೀರೋಹಿನ್ ಸಮಂತಾ ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ತರಳಲಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಸಮಂತಾ ಆರೋಗ್ಯ ಅಂದುಕೊಂಡಿದ್ದಕ್ಕಿಂತ…

ಪ್ರಭಾಸ್ ಜೊತೆ ಪ್ರೀತಿ-ಪ್ರೇಮ: ಕೊನೆಗೂ ಬಾಯ್ಬಿಟ್ಟ ಕೃತಿ ಸೆನನ್

ಅನುಷ್ಕಾ ಶೆಟ್ಟಿ ಸೇರಿ ಹಲವು ನಟಿಯರೊಟ್ಟಿಗೆ ಪ್ರಭಾಸ್ ಹೆಸರು ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಸುಳ್ಳಾಗಿತ್ತು. ಇದೀಗ ಪ್ರಭಾಸ್ ಹೆಸರು ಬಾಲಿವುಡ್ ನಟಿ ಕೃತಿ ಸೆನನ್ ಜೊತೆ…

‘ಗೆಳೆಯ’ನ ಪತ್ನಿ ವಿರುದ್ಧ ದೂರು ನೀಡಿದ ಪವಿತ್ರಾ ಲೊಕೇಶ್

ಕನ್ನಡದ ನಟಿ ಪವಿತ್ರಾ ಲೋಕೇಶ್‌ ಮತ್ತೆ ಸುದ್ದಿಗೆ ಬಂದಿದ್ದಾರೆ. ತೆಲುಗಿನ ಹಿರಿಯ ನಟ ನರೇಶ್‌ ಜೊತೆ ಲಿವಿನ್‌ ರಿಲೇಶನ್‌ಶಿಪ್‌ನಲ್ಲಿರುವ ಪವಿತ್ರಾ ಲೋಕೇಶ್ ಇದೇ ಕಾರಣಕ್ಕೆ ಸುದ್ದಿಯಾಗಿದ್ದರು. ನರೇಶ್…

ರಮೇಶ್​ ಜಾರಕಿಹೊಳಿ ಜೆಡಿಎಸ್​ ಸೇರ್ಪಡೆ ಬಗ್ಗೆ ಸಿ.ಎಂ.ಇಬ್ರಾಹಿಂ ಸುಳಿವು..!

ಬೆಳಗಾವಿ: ಜೆಡಿಎಸ್​ನವರು..ಜಾರಕಿಹೊಳಿ ಸಹೋದರರು, ಈಗ ನೋಡ್ಕೊಂಡು ಹೋಗಿದ್ದಾರೆ.. ಇನ್ನೂ ತಾಳಿ ಕಟ್ಟಿಲ್ಲ ಎಂದು ರಮೇಶ್​ ಜಾರಕಿಹೊಳಿ ಜೆಡಿಎಸ್​ ಸೇರ್ಪಡೆ ಬಗ್ಗೆ ಸಿ.ಎಂ.ಇಬ್ರಾಹಿಂ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಕಿತ್ತೂರಿನಲ್ಲಿ…

ನಾವು ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ!ಸಿಎಂ ಬೊಮ್ಮಾಯಿ

ಬೆಂಗಳೂರು: ನಾವು ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿರುವಂತೆ ನಮ್ಮ ಪಕ್ಷವು ಯಾವುದೇ…

ಖ್ಯಾತ ಉದ್ಯಮಿ ವಿಕ್ರಮ್ ಕಿರ್ಲೋಸ್ಕರ್ ನಿಧನ

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವೈಸ್ ಚೇರ್ಮನ್ ವಿಕ್ರಮ್ ಕಿರ್ಲೋಸ್ಕರ್(64) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಕ್ರಮ್ ಕಿರ್ಲೋಸ್ಕರ್ ಭಾರತದ ವಾಹನೋದ್ಯಮದ ದಿಗ್ಗಜರಲ್ಲಿ ಒಬ್ಬರು. ವಿಕ್ರಮ್ ಕಿರ್ಲೋಸ್ಕರ್ ಅವರು ತೀವ್ರ…