Month: July 2023

ಚಿತ್ರೀಕರಣದ ವೇಳೆ ನಟ ಶಾರೂಖ್‌ ಖಾನ್‌ಗೆ ಗಾಯ!

ನವದೆಹಲಿ : ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್. ಇತ್ತೀಚೆಗೆ, ಅವರು ಚಿತ್ರೀಕರಣಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗೆ ತೆರಳಿದ್ದು, ಈ ವೇಳೆ ಅಪಘಾತವಾಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ,…

ಏಷ್ಯನ್ ಮೆಡಲಿಸ್ಟ್ ಬಿಂದು ರಾಣಿ ಅವರ ಮೇಲೆ ಸೀನಿಯರ್ ಕೋಚ್ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದನೆ

ಬೆಂಗಳೂರು, ಜುಲೈ 03: ಏಷ್ಯನ್ ಮೆಡಲಿಸ್ಟ್ ಬಿಂದು ರಾಣಿ ಅವರ ಮೇಲೆ ಸೀನಿಯರ್ ಕೋಚ್ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಇಂದು ಬೆಳಗ್ಗೆ…

ಇಂಡೋನೇಷ್ಯಾದ ಪಪುವಾದಲ್ಲಿ 6.2 ತೀವ್ರತೆಯ ಭೂಕಂಪ!

ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಜಿಯೋಫಿಸಿಕ್ಸ್ ಸಂಸ್ಥೆ ತಿಳಿಸಿದೆ. ಸೋಮವಾರ ಬೆಳಗ್ಗೆ ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಭೂಮಿಯಿಂದ…

ತಿಮ್ಮಪನಿಗೆ ತಮ್ಮ ‘ಮುಡಿ’ ಅರ್ಪಿಸಿದ ಖ್ಯಾತ ನಟ ಧನುಷ್!

ತಿರುಪತಿ ತಿಮ್ಮಪ್ಪನಿಗೆ ‘ಮುಡಿ’ ಕೊಟ್ಟ ಖ್ಯಾತ ನಟ ಧನುಷ್ ‘ಮುಡಿ’ ಕೊಟ್ಟ ಫೋಟೋಗಳು ವೈರಲ್‌ ಆಗಿದೆ. ನಿರ್ದೇಶಕ ಅರುಣ್ ಮಾಥೇಶ್ವರನ್ ಅವರ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಚಿತ್ರೀಕರಣದಲ್ಲಿ…

ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ, ದಾಳಿಯಲ್ಲಿ ನಾಲ್ವರ ಹತ್ಯೆ!

ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ದಿನಕ್ಕೊಂದು ರೂಪ ಪಡೆಯುತ್ತಿದೆ. ಕಳೆದೆರಡು ತಿಂಗಳಿನಿಂದ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಗಳಿಂದ ಬೇಸತ್ತು ಒಂದೆಡೆ ಮುಖ್ಯಮಂತ್ರಿ ಬಿರೇನ್ ಸಿಂಗ್…

ಕಿಚ್ಚ ಸುದೀಪ್ ಮೇಲೆ ಗಂಭೀರ ಆರೋಪ ! ಹಣ ಪಡೆದು ಮೋಸ ಮಾಡಿದ್ದಾರೆ ಎಂದ ನಿರ್ಮಾಪಕ

ನಟ ಕಿಚ್ಚ ಸುದೀಪ್​ ವಿರುದ್ಧ ಹಿರಿಯ ನಿರ್ಮಾಪಕ ಅಸಮಾಧಾನ ಹೊರಹಾಕಿದ್ದಾರೆ. ನಟ ಸುದೀಪ್​ ಸಿನಿಮಾಗೆ ಕಮೀಟ್ ಆಗಿ ಕೈಗೆ ಸಿಗದೆ ಓಡಾಡ್ತಿದ್ದಾರೆ ಎಂದು ನಿರ್ಮಾಪಕ ಎನ್​. ಕುಮಾರ್​…

ಕೊರೊನಾ ಸೋಂಕಿತರ ಸಂಖ್ಯೆ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 44 ಜನರಲ್ಲಿ ಸೋಂಕು ಪತ್ತೆಯಾಗಿವೆ. ಕೋವಿಡ್ ಸಕ್ರಿಯ ಪ್ರಕರಣಗಳು ಕೂಡ ಗಣನೀಯವಾಗಿ ಕಡಿಮೆಯಾಗಿದ್ದು,…

ಪ್ರಧಾನಿ ಮನೆ ಮೇಲೆ ಅನುಮಾನಾಸ್ಪದವಾಗಿ ಹಾರಾಡಿದ ಡ್ರೋನ್ !

ಪ್ರಧಾನಿಯವರಿಗೆ ಯಾವಾಗಲೂ ಸುತ್ತ ಮುತ್ತ ರಕ್ಷಣಾ ಪಡೆಗಳು ಹಗಲಿರುಳೆನ್ನದೆ ಕಾವಾಲಾಗಿರುತ್ತವೆ ಅವರು ಎಲ್ಲೇ ಹೋಗಲಿ ಬರಲಿ ಅವರಿಗಾಗಿ ಪ್ರತಿಕ್ಷಣವೂ ಕಾವಲೂಗಾರರ ಪಡೆ ಇರುತ್ತದೆ ಅವರು ವಾಸಿಸುವ ಮನೆಯ…

ಮಹಾರಾಷ್ಟ್ರದಲ್ಲಿ ಕಾರು-ಜೀಪ್‌ ಮುಖಾಮುಖಿ ಡಿಕ್ಕಿ! ನಾಲ್ವರ ಸಾವು

ನಾಸಿಕ್:ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ಕಾರು ಮತ್ತು ಜೀಪ್‌ಗೆ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು…