ಕಲಬುರಗಿ ನಗರದ ಕೇಂದ್ರ ಬಿಂದುವಾದ ಸೂಪರ್ ಮಾರ್ಕೆಟ್ ದಲ್ಲಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೈಯಲಿರುವ ಖಡಗವನ್ನು ದ್ವಂಸ ಮಾಡಿ ಅಪಮಾನ ಮಾಡಿದ
ಘಟನೆ ರವಿವಾರ ಸಾಯಂಕಾಲ ನಡೆದಿದೆ.
ವಿಶೇಷ ತಿಳಿಯುತಿದಂತೆ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ರಾಯಣ್ಣ ಅಭಿಮಾನಿಗಳು ಜಮಗೊಂಡು ಕೃತ್ಯ ವೆಸಗಿದ ಕಿಡಿಗೇಡಿಗಳನು ಕೂಡಲೇ ಬಂದಿಸಬೇಕೆಂದು
ಜಗತ್ ವೃತ್ತದಲ್ಲಿ ರಸ್ತೆ ತಡೆದು ಟೈಯರಿಗೆ ಬೆಂಕಿ ಹಚ್ಚಿ ಬ್ರಹತ್ ಪ್ರತಿಭಟನೆ ಮಡಿದರು.
ಹಿಂದುಳಿದ ವರ್ಗದ ಸಂಘ ಜಿಲ್ಲಾ ಅಧ್ಯಕ್ಷರಾದ
ಮಾಂತೇಶ ಕವಲಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ
ಪ್ರಕಾಶ್ ಕುರನಳಿ
ಪರಮೇಶ್ ಅಲಗುಡ
ಶರಣು ಬೇಲೂರ್
ರವಿ ಜಮಗಾ
ಬಾಲಾಜಿ ಘೋಡಕೆ ಹಾಗೂ
ಎಲ್ಲಾ ರಾಯಣ್ಣ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ ವಿಠ್ಠಲ. M. A. ಪೂಜಾರಿ ಕಲಬುರಗಿ ಜಿಲ್ಲೆ