ನೂತನವಾಗಿ ಆಯ್ಕೆಯಾದ ವಸತಿ ಯೋಜನೆ ಅಧ್ಯಕ್ಷರಾದ ಶರಣಬಸು ಕಾಕ ಡಿಗ್ಗಾವಿ ಮತ್ತು ಸದಸ್ಯರಗಳಾದ ಸೋಮಶೇಖರ್ ಉಪ್ಪಾರ್. ಶಹಪುರ್.ರೇವಣಸಿದ್ದಪ್ಪ.ಯಾಳಗಿ. ಮಕ್ತು 0ಮ.ಪಟೇಲ್. ದೇವೇಂದ್ರಪ್ಪ ವಠಾರ. ನೂತನವಾಗಿ ಆಯ್ಕೆಯಾದ ಸದಸ್ಯರಿಗೂ ಹಾಗೂ ಅಧ್ಯಕ್ಷರಿಗೂ ಹಿರಿಯ ಪತ್ರಕರ್ತರಾದ ಪವನ್ ಕುಲಕರ್ಣಿ ಅವರ ಮನೆಯಲ್ಲಿ ಕೆಂಭಾವಿ ಪತ್ರಕರ್ತರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಹಜ್ ಯಾತ್ರೆ ಪೂರ್ಣಗೊಳಿಸಿ ಬಂದಿರುವ. ಇಲಿಯಾಸ್. ನಾಲತ್ವಾಡ. ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಡಿಸಿ ಪಾಟೀಲ್ ಅವರು ಮಾತನಾಡುತ್ತಾ ಕೆಂಭಾವಿ ಪುರಸಭೆಯ ನಗರಿ ವಸತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಕೆಂಭಾವಿಗೆ ಇನ್ನು ಹೆಚ್ಚಿನ ಮನೆ ತಂದು ಬಡವರಿಗೆ ಅನುಕೂಲ ವಾಗುವಂತೆ ಮಾಡಬೇಕೆಂದು ಹೇಳಿದರು . ಈ ಸಂದರ್ಭದಲ್ಲಿ ವಾಮನ್ ರಾವ್ ದೇಶಪಾಂಡೆ. ಮಣಿಪಾಲ್ ರೆಡ್ಡಿ ಸಾಹುಕಾರ ದಿಗ್ಗಾವಿ. ವಾ.ಟಿ.ಪಾಟೀಲ್. ರಫೀಕ್, ವಡಿಕೇರಿ. ಶಿವಯೋಗಿ ಕುಂಬಾರ್. ರಂಗಪ್ಪ ವಡ್ಡರ್. ಕುಮಾರ್ ಆರ್ ಮೊಪ್ಗಾರ್. ಸಂಗಣ್ಣ ಸಾಹುಕಾರ್ ತುಂಬುಗಿ. ಭೀಮನ್ ಗೌಡ ಮಲ್ಕಾಪುರ್. ಸಂತೋಷ್. ಗುಂಡಲಗೇರಿ. ಪರಶುರಾಮ್. ಸುಗರಯ್ಯ ಇಂಡಿ. ಇನ್ನು ಅನೇಕ ಜನ ಈ ಒಂದು ಸಂದರ್ಭದಲ್ಲಿ ಭಾಗಿಯಾಗಿದ್ದರು.