ಮದರಂಗಿ ಮಲ್ಲಿಕಾರ್ಜುನ್ ನಿರ್ದೇಶನದ ಚಲನಚಿತ್ರ “ಹುಲಿಬೀರ”ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ…
ಸಂಪೂರ್ಣ ಉತ್ತರ ಕರ್ನಾಟಕದ ಸೊಗಡನ್ನು ತೋರಿಸಲು ಹೊರಟ ಸ್ಟಾರ್ ಸಿನಿಮಾಸ್ ಮತ್ತು ದಾವಲಸಾಬ್ ಹುಣಶಿಮರದ ನಿರ್ಮಾಪಕರಾಗಿ ನಿರ್ಮಾಣದ ಮದರಂಗಿ ಮಲ್ಲಿಕಾರ್ಜುನ್ ನಿರ್ದೇಶನದಚಲನಚಿತ್ರ “ಹುಲಿಬೀರ”ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.…